ಉಡುಪಿ : ಜಿಲ್ಲೆಯ ಜೆಡಿಎಸ್ ಪಕ್ಷದ ಸಾಂಸ್ಥಿಕ ಚುನಾವಣೆಯ ಪಟ್ಟಿಯನ್ನು ರಾಜ್ಯ ಚುನಾವಣಾಧಿಕಾರಿಯಾದ ಎಂ.ಸಿ.ನೀರಾವರಿಯವರಿಗೆ ಇತ್ತೀಚೆಗೆ ಬೆಂಗಳೂರು, ರಾಜ್ಯ ಪಕ್ಷ ಕಚೇರಿಯಲ್ಲಿ ಉಡುಪಿ ಜಿಲ್ಲಾ ಜೆಡಿಎಸ್ ಚುನಾವಣಾಧಿಕಾರಿಯಾದ ಜಯರಾಮ ಆಚಾರ್ಯ ರವರಿಂದ ಹಸ್ತಾಂತರಿಸಿದರು.
Published On: 30/09/2025
Published On: 27/09/2025
Published On: 26/09/2025
Published On: 25/09/2025