ಶಿರ್ವ : ನೇಪಾಳದ ಪೋಕಾರದಲ್ಲಿ ನವೆಂಬರ್ 12 ರಿಂದ 14 ರವರೆಗೆ ನಡೆಯುವ ಅಂತರಾಷ್ಟ್ರೀಯ ಮಟ್ಟದ ಇಂಡೋ ನೇಪಾಳ ಥ್ರೋಬಾಲ್ ಚಾಂಪಿಯನ್‌ಶಿಪ್‌ಗೆ ರಯಿಸ್ ಥ್ರೋಬಾಲ್ ಅಕಾಡೆಮಿ ವತಿಯಿಂದ ಶಿರ್ವ ಗ್ರಾಮದ ಭಟ್ರ ನಿವಾಸಿ ಶಮಿತಾ ಪೂಜಾರಿ ಇವರು ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ.
ಇವರು ಶಿರ್ವದ ಶಂಕರ ಪೂಜಾರಿ ಹಾಗೂ ಶಾರದಾ ದಂಪತಿಗಳ ಮಗಳು.