ರೋಟರಿ ಸಮುದಾಯದಳ ಇನ್ನಂಜೆ. ಮಕ್ಕಳ ದಿನಾಚರಣೆಯ ಹಾಗೂ ದೀಪಾವಳಿಯ ಪ್ರಯುಕ್ತ ಇಂದು ಸ್ಪಂದನ ಭಿನ್ನ ಸಾಮರ್ಥ್ಯ ಅನಾಥಶ್ರಮ ಸಂತೆಕಟ್ಟೆ ಇಲ್ಲಿ 45 ಆಶ್ರಮವಾಸಿಗಳಿಗೆ ದಿನಬಳಕೆಯ ಸಾಮಗ್ರಿ ಹಾಗೂ ನಗದು ನೀಡಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
Rtn. ನವೀನ್ ಅಮೀನ್ ಶಂಕರಪುರ ಮಾತನಾಡಿ ಶುಭಹಾರೈಸಿದರು. Rcc ಸಂಯೋಜಕರಾದ Rtn ಮಾಲಿನಿ ಶೆಟ್ಟಿ, ಅಧ್ಯಕ್ಷರಾದ rcc ಪ್ರಶಾಂತ್ ಶೆಟ್ಟಿ, ಕಾರ್ಯದರ್ಶಿ RCC ಮನೋಹರ್ ಕಲ್ಲುಗುಡ್ಡೆ, ಉಪಾಧ್ಯಕ್ಷರಾದ ದಿವೇಶ್ ಶೆಟ್ಟಿ ಹಾಗೂ ಸಂದೀಪ್ ಪೂಜಾರಿ, ಜೇಸುದಾಸ್, ಸಂದೀಪ್ ಆಚಾರ್ಯ, ವಜ್ರೆಶ್ ಉಪಸ್ಥಿತರಿದ್ದರು.