ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ಶ್ರೀ ವಿಷ್ಣು ಮೊಬೈಲ್ಸ್ ಮೊಬೈಲ್ ಫೋನ್ ಮತ್ತು ಎಲೆಕ್ಟ್ರಾನಿಕ್ ಸರ್ವಿಸ್ ಸೆಂಟರ್ ನಾಳೆ ಶುಭಾರಂಭ

Posted On: 29-12-2020 02:09PM

ಕಾಪು ಸುಪ್ರಿಮ್ ಮೆಡಿಕಲ್ ಹತ್ತಿರದ ಜನಾರ್ದನ ಕಾಂಪ್ಲೆಕ್ಸ್ ನಲ್ಲಿ ನೂತನ ಶ್ರೀ ವಿಷ್ಣು ಮೊಬೈಲ್ಸ್ ಮೊಬೈಲ್ ಫೋನ್ ಸರ್ವಿಸ್ ಮತ್ತು ಎಲೆಕ್ಟ್ರಾನಿಕ್ ಸರ್ವಿಸ್ ಸೆಂಟರ್ ನಾಳೆ ಬೆಳಿಗ್ಗೆ 9 ಗಂಟೆಗೆ ಶುಭಾರಂಭಗೊಳ್ಳಲಿದೆ.

ಕಾಪುವಿನಲ್ಲಿ ಪ್ರಥಮ ಬಾರಿಗೆ ಪ್ರಸ್ತುತಪಡಿಸುತ್ತಿರುವ OCA ಲ್ಯಾಮಿನೇಷನ್ ಮಿಷಿನ್ (ಮೊಬೈಲ್ ಟಚ್ ಸ್ಕ್ರೀನ್ ಬದಲಾಯಿಸುವ ಯಂತ್ರ) ಇಲ್ಲಿಯ ವಿಶೇಷತೆಯಾಗಿದೆ.

ಇದಲ್ಲದೆ ಎಲ್ಲಾ ಕಂಪನಿಯ ಮೊಬೈಲ್ ಫೋನ್ ಗಳ ರಿಪೇರಿ, ಮೊಬೈಲ್ ಸಾಫ್ಟ್ವೇರ್ ಅಪ್ಡೇಟ್, ಲ್ಯಾಪ್‌ಟಾಪ್, ಕಂಪ್ಯೂಟರ್ ಸರ್ವಿಸ್ ಮತ್ತು ಸಾಫ್ಟ್ವೇರ್ ಅಪ್ಡೇಟ್, ಮೊಬೈಲ್ ಗಳ ಬಿಡಿಭಾಗಗಳು ಲಭ್ಯವಿದ್ದು, ಹೊಸ ಫೋನ್ ಗಳ ಮಾರಾಟ, ಸಿಮ್ ಸಂಪರ್ಕ, ರಿಚಾರ್ಜ್, ಡಿಶ್ ಟಿ. ವಿ ರಿಚಾರ್ಜ್ ಗಳು ಗ್ರಾಹಕರಿಗೆ ದೊರೆಯಲಿದೆ ಎಂದು ಮಾಲಕರಾದ ವಿಜಯ್ ಉಂಡಾರು ನಮ್ಮ ಕಾಪು ವೆಬ್ ಪೋರ್ಟಲ್ ಗೆ ತಿಳಿಸಿದ್ದಾರೆ.