ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಇನ್ನಂಜೆ ಅಕ್ಕಿ ಪೂಜಾರ್ತಿ ನಿಧನ

Posted On: 01-01-2021 11:12PM

ಇನ್ನಂಜೆ ಉಂಡಾರು ಮೈರಕಟ್ಟ ನಿವಾಸಿಯಾಗಿರುವ, ಮುಂಬೈ ಸಂಜೀವ ಪೂಜಾರಿ ಯವರ ಮಾತೃಶ್ರೀಯವರಾದ ಶ್ರೀಮತಿ ಅಕ್ಕಿ ಪೂಜಾರ್ತಿ ಇವರು ನಿನ್ನೆ ಮಧ್ಯಾಹ್ನದ ವೇಳೆಗೆ ನಿಧನರಾದರು.