ಬಬ್ಬು ಸ್ವಾಮಿ ದೈವಸ್ಥಾನ ಜೋಡುಕಟ್ಟೆ ಉಡುಪಿ ಹರಕೆಯ ನೇಮೋತ್ಸವ
Posted On:
05-02-2021 05:37PM
ನಾಳೆ ಶನಿವಾರ 6 ರಂದು ಮತ್ತು ಭಾನುವಾರ 7ನೇ ತಾರೀಖಿನಂದು ಬೆಳಿಗ್ಗೆ 10:00 ಗಂಟೆಗೆ ದೈವ ದರ್ಶನ
ಮಧ್ಯಾಹ್ನ 12. 30ರಿಂದ ಮಹಾ ಅನ್ನಸಂತರ್ಪಣೆ
6:00 ಗಂಟೆಗೆ ಸರಿಯಾಗಿ ದೈವಸ್ಥಾನದಿಂದ ಭಂಡಾರ ಇಳಿಯುವುದು, ರಾತ್ರಿ 9 ರಿಂದ ಬಬ್ಬು ಸ್ವಾಮಿ ದೈವದ ನೇಮೋತ್ಸವ ಬೆಳಿಗ್ಗೆ ಮೂರು ಗಂಟೆಗೆ ತನ್ನಿಮಾನಿಗ ನೇಮೋತ್ಸವ ನಡೆಯಲಿದೆ.
ಭಾನುವಾರ ಬೆಳಿಗ್ಗೆ 10 ಗಂಟೆಗೆ ಜುಮಾದಿ ಬಂಟ ದೈವಗಳ ನೇಮೋತ್ಸವ ಮಧ್ಯಾಹ್ನ 1:00 ಗಂಟೆಗೆ ಸರಿಯಾಗಿ ಗುಳಿಗ ದೈವದ ನೇಮೋತ್ಸವ
ಸಂಜೆ 5 ಗಂಟೆಗೆ ಕೊರಗಜ್ಜ ದೈವದ ನೇಮೋತ್ಸವ
ನಡೆಯಲಿದೆಯೆಂದು ಸೇವಾಕರ್ತರಾದ ಶ್ರೀಮತಿ ಜಲಜ ಆನಂದ ಶೆಟ್ಟಿ ದೊಡ್ಡಮನೆ ಮಕ್ಕಳು, ಅಳಿಯಂದಿರು, ಸೊಸೆಯಂದಿರು ಹಾಗೂ ಕುಟುಂಬಸ್ಥರು ತಿಳಿಸಿದ್ದಾರೆ.
ದೈವದ ನೇಮೋತ್ಸವ ನ್ಯೂ ಸುದ್ದಿ ಕನ್ನಡ ಯುಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರವಾಗಲಿದೆ.