ಕೊರೊನ ಮಹಾಮಾರಿಯ ಹಿನ್ನೆಲೆಯಲ್ಲಿ ಕಾಪು ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಅನ್ನದಾನ ಸೇವೆ ಸ್ಥಗಿತಗೊಂಡಿದ್ದು..
ಒಂದು ವರ್ಷದ ಬಳಿಕ ಇಂದು ಅನ್ನದಾನ ಸೇವೆಗೆ ಚಾಲನೆ ನೀಡಲಾಯಿತು..
ಈ ಸಂದರ್ಭದಲ್ಲಿ ಅನ್ನಪ್ರಸಾದ ಸೇವೆಗೆ ದಾನಿಗಳಾದ ಬೋರ್ಗಲ್ಲು ಗುಡ್ಡೆ ಮನೆ ಪದ್ಮಾವತಿ ಪೂಜಾರ್ತಿ ಮತ್ತು ಮಕ್ಕಳು 1000 ಸ್ಟಿಲ್ ಪ್ಲೆಟ್ ಗಳನ್ನು ನೀಡಿದ್ದಾರೆ..
ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ..