ಇನ್ನಂಜೆ : ವಾಲಿಬಾಲ್ ಕ್ರೀಡಾಂಗಣದಲ್ಲಿ ಯುವಕನೋರ್ವ ಹೃದಯಾಘಾತದಿಂದ ಸಾವು
Posted On:
28-03-2021 11:41AM
ಕಾಪು ಸಮೀಪದ ಇನ್ನಂಜೆ ಮೈದಾನದಲ್ಲಿ ನಡೆದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದಲ್ಲಿ ಆಡಿದ ಬಳಿಕ ಯುವಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ್ದ ಘಟನೆ ನಡೆದಿದೆ.
ಕಟಪಾಡಿ ಬಳಿಯ ಕುರ್ಕಾಲಿನ ಯುವಕ ದೇವು ಅಂಚನ್ (35) ಎಂದು ತಿಳಿದು ಬಂದಿದೆ.
ರಾಜ್ಯಮಟ್ಟದ ವಾಲಿಬಾಲ್ ಆಟಗಾರನಾಗಿ ಗುರುತಿಸಿಕೊಂಡಿದ್ದ ದೇವು ಅಂಚನ್ ಉತ್ತಮ ಆಟಗಾರರಾಗಿದ್ದರು.