ಶಂಕರಪುರ ಡಿಜಿಟಲ್‌ ಸೇವಾ ಕೇಂದ್ರ : ಕರ್ತವ್ಯ ನಿರ್ವಹಣೆಗೆ ಜನ ಬೇಕಾಗಿದ್ದಾರೆ
Thumbnail
ಕಾಪು : ಸರಕಾರದ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯ ಸಲ್ಲಿಸುತ್ತಿರುವಲ್ಲಿ ಶಂಕರಪುರದ ಡಿಜಿಟಲ್‌ ಸೇವಾ ಕೇಂದ್ರವು ಒಂದಾಗಿದೆ. ಈ ಡಿಜಿಟಲ್‌ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಲು ಶಂಕರಪುರ ಮತ್ತು ಕಾಪು ಆಸುಪಾಸಿನವರಿಗೆ ಆದ್ಯತೆ. ಆಸಕ್ತರು ಸಂಪರ್ಕಿಸಿ : 9591111028
28 Dec 2021, 09:32 PM
Category: Kaup
Tags: