ಇನ್ನಂಜೆ : ಮುದ್ದು ಪೂಜಾರಿ ಕಲ್ಲಿ ಮಾರು ನಿಧನ
Thumbnail
ಕಾಪು : ಇನ್ನಂಜೆ ಬಿಲ್ಲವ ಸೇವಾ ಸಂಘದ ಹಿರಿಯರಾದ ಮುದ್ದು ಪೂಜಾರಿ ಕಲ್ಲಿ ಮಾರು ಇನ್ನಂಜೆ ಇವರು ಇಂದು ದೈವಾದೀನರಾಗಿದ್ದಾರೆ. ಮೃತರು ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.
30 Jan 2022, 10:35 PM
Category: Kaup
Tags: