ಉಳಿಯಾರು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿಯ ಅಧ್ಯಕ್ಷರಾಗಿ ನಾಗಭೂಷಣ್ ರಾವ್ ಅವಿರೋಧ ಆಯ್ಕೆ
Thumbnail
ಕಾಪು : ಮಜೂರು ಉಳಿಯಾರು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿಯ ನೂತನ ಅಧ್ಯಕ್ಷರಾಗಿ ನಾಗಭೂಷಣ್ ರಾವ್ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸಂತೋಷ್ ಉಳಿಯಾರು, ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ್ ಮಜೂರು, ಜೊತೆ ಕಾರ್ಯದರ್ಶಿ ಮಯೂರ್ ಕುಲಾಲ್, ಕೋಶಾಧಿಕಾರಿ ಗಜೇಂದ್ರ, ಪ್ರಧಾನ ಭಜನಾ ಸಂಚಾಲಕರಾಗಿ ಯೋಗೀಶ್ ಆಚಾರ್ಯ ಸಹ ಸಂಚಾಲಕರಾಗಿ ದುರ್ಗಾ ಪ್ರಸಾದ್, ವಿಘ್ನೇಶ್, ಸುಜಲ್, ಪ್ರಜ್ವಲ್, ಸಂಕೇತ್ ಆಯ್ಕೆಯಾಗಿದ್ದಾರೆ.
06 Sep 2022, 07:53 PM
Category: Kaup
Tags: