ಶ್ರೀ ದೂಮಾವತಿ ಯುವ ಸಮಿತಿ ಕಾಪು : ಅಧ್ಯಕ್ಷರಾಗಿ ಐತಪ್ಪ ಎಸ್ ಕೋಟಿಯನ್ ಆಯ್ಕೆ
Thumbnail
ಕಾಪು : ಶ್ರೀ ದೂಮಾವತಿ ಯುವ ಸಮಿತಿ ಕಾಪು ಇದರ ಮಹಾಸಭೆಯು ಶ್ರೀ ದೂಮಾವತಿ ದೈವಸ್ಥಾನದ ವಠಾರದಲ್ಲಿ ರಮಾನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಐತಪ್ಪ ಎಸ್ ಕೋಟಿಯನ್, ಕಾರ್ಯದರ್ಶಿ ಅನಿಲ್ ಪಾಡಿಮನೆ, ಜೊತೆ ಕಾರ್ಯದರ್ಶಿ ಸಂಜೀವ ಅಂಚನ್, ಕೋಶಾಧಿಕಾರಿ ರಾಜೇಶ್ ಅಂಚನ್, ಉಪಾಧ್ಯಕ್ಷರಾಗಿ ರವಿಚಂದ್ರನ ಶೆಟ್ಟಿ, ಸಂಘಟನ ಕಾರ್ಯದರ್ಶಿ ಪ್ರಶಾಂತ್ ಮಡಿವಾಳ ಇವರನ್ನು ಆಯ್ಕೆ ಮಾಡಲಾಯಿತು.
06 Dec 2022, 09:28 PM
Category: Kaup
Tags: