ಪಾಂಗಾಳದಲ್ಲಿ ಮಹಾಲಕ್ಷ್ಮೀ ರೆಡಿಮೇಡ್ ಗಾರ್ಮೆಂಟ್ಸ್ ಉದ್ಘಾಟನೆ
Thumbnail
ಪಾಂಗಾಳ : ಇಲ್ಲಿನ ಬರೋಡಾ ಬ್ಯಾಂಕ್ ನ ಎದುರುಗಡೆ ಇರುವ ಕೆ.ಕೆ. ಆರ್ಕೆಡ್, ಒಂದನೇ ಮಹಡಿಯಲ್ಲಿ ಮಹಾಲಕ್ಷ್ಮೀ ರೆಡಿಮೇಡ್ ಗಾರ್ಮೆಂಟ್ಸ್ ನ್ನು ಬುಧವಾರ ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಉದ್ಘಾಟಿಸಿದರು. ವಿವಿಧ ರೀತಿಯ ಕಾಟನ್ ನೈಟಿಗಳು, ಕಾಟನ್ ಸೀರೆಯ ಸ್ಕರ್ಟ್‌ಗಳನ್ನು ಹೋಲ್‌ ಸೇಲ್‌ ದರದಲ್ಲಿ ತಯಾರಿ ಮಾಡಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 7760862063
Additional image Additional image
15 Dec 2022, 02:45 PM
Category: Kaup
Tags: