ಫೆಬ್ರವರಿ 10 : ಬನ್ನಂಜೆ ಶ್ರೀ ವರ್ತೆಕಾಳಿ ಕಲ್ಲುಡ ದೈವಸ್ಥಾನದಲ್ಲಿ ಕಾಲಾವಧಿ ಕೋಲ
ಉಡುಪಿ : ಶ್ರೀ ವರ್ತೆಕಾಳಿ ಕಲ್ಲುಡ ದೈವಸ್ಥಾನ ಬನ್ನಂಜೆ, ಉಡುಪಿ ಇಲ್ಲಿ ಫೆಬ್ರವರಿ 10, ಶುಕ್ರವಾರ ರಾತ್ರಿ 9ಕ್ಕೆ ಕಾಲಾವಧಿ ಕೋಲ ಜರಗಲಿದೆ.
ಮಧ್ಯಾಹ್ನ ಗಂಟೆ ಗಂಟೆ 12 ರಿಂದ 3ರವರೆಗೆ ಅನ್ನಸಂತರ್ಪಣೆ, ರಾತ್ರಿ ಗಂಟೆ 7ಕ್ಕೆ ದರ್ಶನ ಮತ್ತು ಹೂವಿನ ಪೂಜೆಯ ಪ್ರಸಾದ ವಿತರಣೆ ರಾತ್ರಿ 9ಕ್ಕೆ ದೈವದ ಕೋಲ ಜರಗಲಿದೆ.
ಸರ್ವರು ಆಗಮಿಸಿ ದೈವದ ಗಂಧ ಪ್ರಸಾದವನ್ನು ಸ್ವೀಕರಿಸಿ, ದೈವಗಳ ಕೃಪೆಗೆ ಪಾತ್ರರಾಗಬೇಕೆಂದು
ವಿಠಲ ಶೆಟ್ಟಿ ಮತ್ತು ಕುಟುಂಬಿಕರು, ಕಲ್ಕುಡ ಮನೆ, ಬನ್ನಂಜೆ, ಉಡುಪಿ ಇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
