ಕಾಪು : ಮೂಳೂರು ಬ್ರಹ್ಮಶ್ರೀ ನಾರಾಯಣಗುರು ಸಂಘದ ಮಹಿಳಾ ಮಂಡಲದ ನೂತನ ಪದಾಧಿಕಾರಿಗಳ ಆಯ್ಕೆ
Thumbnail
ಕಾಪು : ಬ್ರಹ್ಮಶ್ರೀ ನಾರಾಯಣಗುರು ಸಂಘ ಮೂಳೂರು ಇದರ ಮಹಿಳಾ ಮಂಡಲದ ನೂತನ ಅಧ್ಯಕ್ಷರನ್ನಾಗಿ ದೀಪಾ ಆರ್ ಕೋಟ್ಯಾನ್ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಸುಲೋಚನ ಆರ್ ಬಂಗೇರ, ಉಪಾಧ್ಯಕ್ಷರಾಗಿ ಸವಿತಾ ವೈ ಅಮೀನ್, ಕಾರ್ಯದರ್ಶಿಯಾಗಿ ಸ್ವರ್ಣಜಾ ಭೋಜರಾಜ್, ಜೊತೆ ಕಾರ್ಯದರ್ಶಿಯಾಗಿ ಮಮತಾ ವಾಸು, ಕೋಶಾಧಿಕಾರಿಯಾಗಿ ದಿವ್ಯ ಅಭಿಷೇಕ್ ಆಯ್ಕೆಯಾದರು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರೇವತಿ ಸುವರ್ಣ, ಮಾಲಾಶ್ರೀ ಮಹೇಶ್, ಅನುಪಮಾ ಜಗದೀಶ್, ಸುಜಾತ ವಿಠಲ, ರತ್ನಾವತಿ, ಜಯಲಕ್ಷ್ಮಿ ಪ್ರಭಾಕರ, ಜಯಂತಿ ಶೇಖರ, ವಿಮಲ ಸಂಜೀವ, ಮಾಲತಿ ಸತೀಶ್, ಕುಸುಮ ಆಯ್ಕೆಯಾಗಿದ್ದಾರೆ.
27 Aug 2023, 10:25 AM
Category: Kaup
Tags: