ಕಾಲು ಕಳೆದುಕೊಂಡ ರಾಜೇಶ್ ಕುಲಾಲ್ : ನೆರವಿಗಾಗಿ ಸಹೃದಯಿ ದಾನಿಗಳಲ್ಲಿ ವಿನಂತಿ
Thumbnail
ಕಾಪು : ತಾಲೂಕಿನ ಎಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅದಮಾರು ನಿವಾಸಿ ರಾಜೇಶ್ ಕುಲಾಲ್, ಇವರಿಗೆ ಪತ್ನಿ ಹಾಗೂ ಒಂದು ಹೆಣ್ಣು ಮಗುವಿದೆ. ತಿಂಗಳ ಹಿಂದೆ ಗ್ಯಾಂಗ್ರಿನ್ ಕಾಯಿಲೆಗೆ ತುತ್ತಾಗಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ತನ್ನ ಎಡಗಾಲನ್ನೆ ಕಳೆದು ಕೊಂಡಿರುತಾರೆ, ಇನ್ನೊಂದು ಕಾಲನ್ನು ಕೂಡ ಉಳಿಸುವದು ಕಷ್ಟ ಎಂದು ವೈದ್ಯರು ತಿಳಿಸಿರುತ್ತಾರೆ. ಇದೀಗ ಈ ಕುಟುಂಬ ಜೀವನ ನಿರ್ವಹಣೆಗೆ ಪರದಾಡುತ್ತಿದೆ. ಮಾನವೀಯ ಸಹೃದಯಿ ದಾನಿಗಳು ಈ ಕುಟುಂಬಕ್ಕೆ ನೆರವಿನ ಹಸ್ತ ಚಾಚಿದರೆ ಆಧಾರ ಕಳೆದುಕೊಂಡ ಕುಟುಂಬಕ್ಕೆ ತುಸು ಆಧಾರ ಸಿಕ್ಕಂತಾಗುತ್ತದೆ. ಈ ಬಡ ಕುಟುಂಬ ದಾನಿಗಳ ಸಹಾಯದಲ್ಲಿದೆ.. ಹಣ ಸಹಾಯ ಮಾಡುವವರು ರಾಜೇಶ್ ಕುಲಾಲ್ ಪತ್ನಿ ವಿನೋದ ರವರ ಕೆಳಗಿನ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬಹುದು. Contact Number :9008559310 Google pay number 9008559310 Bank detail CANARA BANK Mudharangadi. NAME: Vinoda A/c number: 110106025209 IFSC: CNRB0000638.
13 Sep 2023, 11:45 AM
Category: Kaup
Tags: