ಶಿರ್ವ : ನಾಪತ್ತೆ ಪ್ರಕರಣ - ಶಂಕರಪುರ ಬಿಳಿಯಾರು ನಿವಾಸಿ ಇಂದು ಪತ್ತೆ
Thumbnail
ಕಾಪು : ತಾಲೂಕಿನ ಶಂಕರಪುರ ಬಿಳಿಯಾರು ನಿವಾಸಿ ಸುಮತಿ ಮೂಲ್ಯ ಗುರುವಾರ ನಾಪತ್ತೆಯಾಗಿರುವರು ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಪ್ರಸಾರವಾಗಿದ್ದು, ಈ ಬಗ್ಗೆ ಅವರ ಪರಿಚಿತರು, ಕುಟುಂಬ ವರ್ಗ ಹುಡುಕಾಡಿದಾಗ ಸುಮತಿಯವರು ಅವರ ಮನೆಯ ಬಳಿ ಆರೋಗ್ಯವಾಗಿ ಸಿಕ್ಕಿರುತ್ತಾರೆ. ನಿನ್ನೆಯಿಂದ ಇಂದಿನವರಿಗೂ ನಮ್ಮ ಕುಟುಂಬದ ಜೊತೆಗೆ ಸಹಕರಿಸಿದ ಶಿರ್ವ ಆರಕ್ಷಕ ಠಾಣೆ ಹಾಗೂ ಮಿತ್ರರಿಗೂ ಸುಮತಿ ಮೂಲ್ಯ ಕುಟುಂಬದವರು ಧನ್ಯವಾದ ತಿಳಿಸಿರುವರು.
29 Sep 2023, 08:45 PM
Category: Kaup
Tags: