ಬೋಳ ಕುಲಾಲ ಸಂಘ ಹಾಗೂ ನಾನಿಲ್ತಾರು ಕುಲಾಲ ಸಂಘದಿಂದ ವೈದ್ಯಕೀಯ ನೆರವು
Thumbnail
ಕಾರ್ಕಳ : ಇಲ್ಲಿನ ಭಾರತಿ ಕುಲಾಲ್ ಇವರಿಗೆ ಬೋಳ ಕುಲಾಲ ಸಂಘದ ವತಿಯಿಂದ ಸಂಗ್ರಹಗೊಂಡ ರೂ. 27 ಸಾವಿರ ಹಾಗೂ ನಾನಿಲ್ತಾರ್ ಕುಲಾಲ ಸಂಘದ ವತಿಯಿಂದ ರೂ. 3 ಸಾವಿರದ ಚೆಕ್ ನ್ನು ಭಾರತಿ ಅವರ ವೈದ್ಯಕೀಯ ಚಿಕಿತ್ಸೆಗೆ ನೀಡಲಾಯಿತು. ಹಸ್ತಾಂತರ ಸಂದರ್ಭದಲ್ಲಿ ಕುಲಾಲ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.
04 Oct 2023, 07:39 PM
Category: Kaup
Tags: