ಕಾಪು : ಯುವ ನ್ಯಾಯವಾದಿ ನಾಗಾರ್ಜುನ ಕಾಪುರವರ ನೂತನ ಕಚೇರಿ ಉದ್ಘಾಟನೆ
Thumbnail
ಕಾಪು : ಇಲ್ಲಿನ ತೃಪ್ತಿ ಹೊಟೇಲ್ ನ ಜನಾರ್ಧನ ಕಾಂಪ್ಲೆಕ್ಸ್ ವಾಣಿಜ್ಯ ಸಂಕೀರ್ಣದ ಮೊದಲನೇ ಮಹಡಿಯಲ್ಲಿ ಯುವ ನ್ಯಾಯವಾದಿ ನಾಗಾರ್ಜುನ ಕಾಪು ತಮ್ಮ ನೂತನ ಕಚೇರಿಯನ್ನು ಆದಿತ್ಯವಾರದಂದು ಶುಭಾರಂಭಗೊಳಿಸಿದರು. ಕಚೇರಿಯ ಉದ್ಘಾಟನೆಯನ್ನು ಉಡುಪಿ ಅಂಬಲಪಾಡಿ ಮತ್ತು ಕಾಪು ಮೂರನೇ ಮಾರಿಗುಡಿ ದೇವಳದ ‌ಪಾತ್ರಿಗಳಾದ ಗಿರೀಶ್ ಮತ್ತು ಕಾಪು‌ ಪುರಸಭೆ ಸದಸ್ಯೆ ಮೋಹಿನಿ ಗುಜ್ಜಿ ಮನೆ, ಶೇಖರ್ ಕಲ್ಯಾ, ಕಿಶೋರ್ ಪೊಲಿಪು,‌ ರಾಜು‌ ಶೆಟ್ಟಿ ‌ಮಂಡೇಡಿ, ಕೋಟೆ ಹಳೇ ಮಾರಿಯಮ್ಮ ದೇವಸ್ಥಾನ ಮೊಕ್ತೇಸರರಾದ ಜಯರಾಣ್ಯ, ಕಾಪು ಮೂರನೇ ಮಾರಿಯಮ್ಮ ದೇವಳದ ಉಚ್ಚಂಗಿ ಅರ್ಚಕರಾದ ಸದಾನಂದ‌ ರಾಣ್ಯ ಇವರ ಉಪಸ್ಥಿತಿಯಲ್ಲಿ ಮಾಡಲಾಯಿತು. ಕಾರ್ಯಕ್ರಮಕ್ಕೆ ಪುತ್ತೂರಿನ ಎರಡನೇ ಜೆ.ಎಮ್ ಎಪ್.ಸಿ ನ್ಯಾಯಮೂರ್ತಿ ಯೋಗೆಂದ್ರ ಶೆಟ್ಟಿ, ಉಡುಪಿ ಬಾರ್ ಅಸೋಸಿಯೇಷನ್ ನೂತನ ಅಧಕ್ಷರಾದ ರೆನೊಲ್ಡ್ ಪ್ರವೀಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ರಾಜೇಶ್‌ ಆರ್, ಖಜಾಂಚಿ ಗಂಗಾಧರ ಎಚ್ ಎಮ್, ಹಿರಿಯ ವಕೀಲರಾದ‌ ನಾಗರಾಜ್ ಬಿ, ಮಧ್ವಾಚಾರ್ಯ, ಅಖಿಲ್ ಬಿ ಹೆಗ್ಡೆ, ಆರೂರು ಸುಕೇಶ್ ಶೆಟ್ಟಿ, ಸಹನಾ ಕುಂದರ್‌ ಸೂಡ, ಅನಂತ ನಾಯ್ಕ, ಅಶೋಕ್ ಎಸ್ ಭಟ್, ಕಿರಣ್ ಎಸ್ ಬಿ, ಭರತ್ ಪೈ, ಜಯಚಂದ್ರ ಕುಂದಾಪುರ, ಸಂತೋಷ್ ಹೇರೂರು, ಶಿವಪ್ರಸಾದ್, ರಾಘವೇಂದ್ರ ಶುಭಹಾರೈಸಿದರು.
26 Oct 2023, 07:32 PM
Category: Kaup
Tags: