ಡಿಸೆಂಬರ್ 24 : ಕುಲಾಲ ಸಂಘ ಹೆಬ್ರಿ ತಾಲೂಕು - ಪ್ರಥಮ ವರ್ಷದ ಕ್ರೀಡಾಕೂಟ
Thumbnail
ಹೆಬ್ರಿ : ತಾಲೂಕು ಕುಲಾಲ ಬಾಂಧವರಿಗಾಗಿ ಡಿಸೆಂಬರ್ 24 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಬ್ರಿಯ ಮೈದಾನದಲ್ಲಿ ಪ್ರಥಮ ವರ್ಷದ ಕ್ರೀಡಾಕೂಟ ನಡೆಯಲಿದೆ. ಅಂದು ಬೆಳಿಗ್ಗೆ 8.30 ರಿಂದ ಕ್ರೀಡಾ ಕೂಟವು ಉದ್ಘಾಟನೆಗೊಂಡು ಸಂಜೆ 5 ಕ್ಕೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ನಡೆಯಲಿದೆ ಎಂದು ಹೆಬ್ರಿ ತಾಲೂಕು ಕುಲಾಲ ಸಂಘದ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
19 Dec 2023, 06:16 PM
Category: Kaup
Tags: