ಕಾಪು : ಮಹಾರಾಷ್ಟ್ರ ಸ್ವಿಮ್ಮಿಂಗ್ ಅಸೋಸಿಯೇಷನ್ ​​13 ನೇ ರಾಜ್ಯ ಮಟ್ಟದ ಓಪನ್ ಸೀ ಈಜು ಸ್ಪರ್ಧೆ - ದಿಶಿತಾ ಚಂದ್ರಶೇಖರ್ ಪೂಜಾರಿಗೆ ಫಿನಿಶರ್ ಪದಕ
Thumbnail
ಕಾಪು : ಸಿಂಧುದುರ್ಗ ಜಿಲ್ಲಾ ಈಜು ಸಂಘ ಮತ್ತು ಮಾಲ್ವನ್ ನಗರ ಪರಿಷತ್, ಮಹಾರಾಷ್ಟ್ರ ಸ್ವಿಮ್ಮಿಂಗ್ ಅಸೋಸಿಯೇಷನ್ ​​13 ನೇ ರಾಜ್ಯ ಮಟ್ಟದ ಓಪನ್ ಸೀ ಈಜು ಸ್ಪರ್ಧೆಯು ಡಿಸೆಂಬರ್ 16 ಮತ್ತು 17 ರಂದು ಚಿವ್ಲೆ ಸಮುದ್ರದಲ್ಲಿ ಜರಗಿದ್ದು ಈ ಸ್ಪರ್ಧೆಯಲ್ಲಿ ಕಾಪು ತಾಲೂಕಿನ ಇನ್ನಂಜೆ ಮೂಲದ ದಿಶಿತಾ ಚಂದ್ರಶೇಖರ್ ಪೂಜಾರಿ 2 ಕಿ.ಮೀ ಈಜನ್ನು ಯಶಸ್ವಿಯಾಗಿ ಮುಗಿಸಿ ಫಿನಿಶರ್ ಪದಕ ಪಡೆದಿರುತ್ತಾರೆ. ಈಕೆ ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಮಡುಂಬು ಶಾಂತ ಪೂಜಾರಿ ಮತ್ತು ಸಂಜೀವ ಪೂಜಾರಿ ದಂಪತಿಗಳ ಮೊಮ್ಮಗಳು.
Additional image
24 Dec 2023, 10:09 AM
Category: Kaup
Tags: