ಬಂಟಕಲ್ಲು : ಶ್ರೀ ದುರ್ಗಾಪರಮೇಶ್ವರೀ ದೇವಳ - ಶ್ರೀ ದೇವಿಯ ಆರಾಧನೆ ; ಕೊಲ್ಲಾಪುರ ಶ್ರೀ ಮಹಾಲಕ್ಷ್ಮಿ ದೇವಿಯ ರಂಗೋಲಿ ಚಿತ್ರ
ಬಂಟಕಲ್ಲು : ಶ್ರೀ ಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದಲ್ಲಿ ವೈಕುಂಠ ಏಕಾದಶಿಯ ಶುಭಾವಸರದಲ್ಲಿ ಸೇವಾದಾರರಿಂದ "ಶ್ರೀ ದೇವಿಯ ಆರಾಧನೆ" ಜರುಗಿತು.
ಕ್ಷೇತ್ರದ ವೈದಿಕರಾದ ವೇದಮೂರ್ತಿ ಸಂದೇಶ್ ಭಟ್ ನೇತೃತ್ವದಲ್ಲಿ ಧಾರ್ಮಿಕ ಅನುಷ್ಟಾನಗಳು ಜರುಗಿದವು.
ವೈದಿಕರಾದ ನರೇಶ್ ಭಟ್ ಸಹಕರಿಸಿದರು. ಕ್ಷೇತ್ರದ ಅರ್ಚಕರಾದ ಮಂಜುನಾಥ್ ಭಟ್ ರಂಗೋಲಿಯಲ್ಲಿ ಕೊಲ್ಲಾಪುರ ಶ್ರೀಮಹಾಲಕ್ಷೀ ದೇವಿಯ ಚಿತ್ರವನ್ನು ರಚಿಸಿದ್ದರು.
