ಜೆಸಿಐ ಉಡುಪಿ ಸಿಟಿ : 2024ನೇ ಸಾಲಿನ ನೂತನ ಅಧ್ಯಕ್ಷರಾಗಿ ಡಾ| ಹರಿಣಾಕ್ಷಿ ಕರ್ಕೇರ ಆಯ್ಕೆ
ಉಡುಪಿ : ವಲಯದ ಅತ್ಯಂತ ಪ್ರತಿಷ್ಠಿತ ಘಟಕವಾಗಿರುವ ಜೆಸಿಐ ಉಡುಪಿ ಸಿಟಿ ಇದರ 2024ನೇ ಸಾಲಿನ ನೂತನ ಅಧ್ಯಕ್ಷರಾಗಿ ಡಾ| ಹರಿಣಾಕ್ಷಿ ಕರ್ಕೇರ ಇವರು ಆಯ್ಕೆಯಾಗಿದ್ದಾರೆ.
ನೂತನ ಕಾರ್ಯದರ್ಶಿಯಾಗಿ ಸಂಧ್ಯಾ ವಿ ಕುಂದರ್, ಮಹಿಳಾ ಜೆಸಿ ಪ್ರತಿನಿಧಿಯಾಗಿ ನಯನ ಉದಯ ನಾಯ್ಕ್, ಯುವ ಜೇಸಿ ವಿಭಾಗದ ಪ್ರತಿನಿಧಿಯಾಗಿ ತನುಷ್ ಪ್ರಕಾಶ್ ದೇವಾಡಿಗ, ಉಪಾಧ್ಯಕ್ಷರುಗಳಾಗಿ ಶರತ್ ಶರತ್ ಕುಮಾರ್, ನಿಶಾ ಪ್ರಕಾಶ್ ದೇವಾಡಿಗ, ದಿಶಾ, ಸವಿತಾ ಲಕ್ಷ್ಮಣ್, ಅವಿನಾಶ್ ಕೆ. ಆಯ್ಕೆಯಾಗಿದ್ದಾರೆ
ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
