ಉಡುಪಿ : ಹೋಂ ಡಾಕ್ಟರ್ ಫೌಂಡೇಶನ್ ವತಿಯಿಂದ ಮನೆ ಪುನರ್ ನಿಮಾ೯ಣ ಕಾಯ೯
Thumbnail
ಉಡುಪಿ : ದಶಮಾನೋತ್ಸವದ ಸಂಭ್ರಮದಲ್ಲಿರುವ ಹೋಂ ಡಾಕ್ಟರ್ ಫೌಂಡೇಶನ್ ವತಿಯಿಂದ ಕಳೆದ 10 ವಷ೯ಗಳ ಹಿಂದೆ ಕಟ್ಟಿದ ಮನೆ ಆಥಿ೯ಕ ಸಮಸ್ಯೆಯಿಂದ ಪೂತಿ೯ಗೊಳಿಸಲಾಗದೆ ತೊಂದರೆಗೆ ಸಿಲುಕಿದ್ದ ಹಾವಂಜೆ ಸಮೀಪದ ನೆರೆ ಕಾಲನಿ ಸುಕೇಶ ನಾಯ್ಕ್ ರವರ ಮನೆ ಪುನರ್ ನಿಮಾ೯ಣ ಕಾಯ೯ ಜನವರಿ 7ರಂದು ನಡೆಯಿತು. ಈ ಸಂದಭ೯ದಲ್ಲಿ ಪೆಡೂ೯ರು ಶೌರ್ಯ ತಂಡದ ಸದಸ್ಯರು ಹೋಂ ಡಾಕ್ಟರ್ ಫೌಂಡೇಶನ್ ನ ಪ್ರಮುಖರಾದ ಡಾI ಶಶಿಕಿರಣ್ ಶೆಟ್ಟಿ, ಡಾI ಸುಮಾ ಶೆಟ್ಟಿ, ರಾಘವೇಂದ್ರ ಪೂಜಾರಿ, ಉದಯ್ ನಾಯ್ಕ್ , ರವಿ , ರಾಘವೇಂದ್ರ ಪ್ರಭು, ಕವಾ೯ಲು ಮುಂತಾದವರಿದ್ದರು
08 Jan 2024, 12:47 PM
Category: Kaup
Tags: