ಫೆ.25 (ನಾಳೆ) : ಕುಕ್ಕುಂಜದಲ್ಲಿ ಕೆಪಿಎಲ್ ಟ್ರೋಫಿ - 2024
Thumbnail
ಕಾಪು : ಕುತ್ಯಾರು ಗ್ರಾಮದ ಕುಕ್ಕುಂಜದಲ್ಲಿ ಗ್ರಾಮೀಣ ಭಾಗದ ವಿವಿಧ ತಂಡದೊಂದಿಗೆ ವಾಲಿಬಾಲ್ ಪಂದ್ಯಾಟ ನಾಳೆ ಬೆಳಿಗ್ಗೆ 9 ರಿಂದ ಕಳತ್ತೂರು ಕುಕ್ಕುಂಜದಲ್ಲಿ ನಡೆಯಲಿದೆ. ವಿಜೇತ ತಂಡಗಳಿಗೆ ನಗದು ಬಹುಮಾನ ಹಾಗೂ ಕೆಪಿಎಲ್ ಟ್ರೋಫಿ ನೀಡಲಾಗುವುದು. ಎಂದು ಕ್ರೀಡಾ ಕೂಟದ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
24 Feb 2024, 09:18 PM
Category: Kaup
Tags: