SSLC ಪರೀಕ್ಷೆ : ಪಣಿಯೂರು ಪೆಜತ್ತಕಟ್ಟೆ ಸಾಕ್ಷಿ ದೇವಾಡಿಗ ಶಾಲೆಗೆ ದ್ವಿತೀಯ ಸ್ಥಾನಿ
ಕಾಪು : ಇಲ್ಲಿನ ಅದಮಾರು ಪೂರ್ಣ ಪ್ರಜ್ಞ ಕನ್ನಡ ಮಾಧ್ಯಮದ ವಿದ್ಯಾರ್ಥಿನಿ ಸಾಕ್ಷಿ ದೇವಾಡಿಗ 91% ಅಂಕ ಪಡೆದು ಶಾಲೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುವರು.
ಇವರು ಪಣಿಯೂರು ಆಟೋ ಚಾಲಕರ ಹಾಗೂ ಮಾಲಕರ ಸಂಘದ ಅಧ್ಯಕ್ಷರು ದಯಾನಂದ ದೇವಾಡಿಗ ಹಾಗೂ ವಿನೋದ ದೇವಾಡಿಗ ಅವರ ಸುಪುತ್ರಿ.
