ಕಾಪುವಿನಲ್ಲಿ ನಮ್ಮ ಕಾಪು "ಧ್ಯಾನ್ ಟ್ಯೂಷನ್ ಸೆಂಟರ್" ಶುಭಾರಂಭ
Thumbnail
ಕಾಪು : ಇಲ್ಲಿನ ಆಸುಪಾಸಿನ ವಿದ್ಯಾರ್ಥಿಗಳಿಗೆ ಸುಲಲಿತ ಕಲಿಕೆಗಾಗಿ ನಮ್ಮ ಕಾಪು "ಧ್ಯಾನ್ ಟ್ಯೂಷನ್ ಸೆಂಟರ್" ತರಗತಿಗಳು ಜೂನ್ 3 ರಿಂದ ಆರಂಭವಾಗಿದೆ. ಕಾಪುವಿನ ಹೃದಯ ಭಾಗದಲ್ಲಿ ಮುಖ್ಯ ರಸ್ತೆಯ ನಾರಾಯಣಗುರು ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿ ನಮ್ಮ ಕಾಪು "ಧ್ಯಾನ್ ಟ್ಯೂಷನ್ ಸೆಂಟರ್" ತರಗತಿಗಳು ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9844323955 93265 83640
03 Jun 2024, 07:54 PM
Category: Kaup
Tags: