ಯುವಕ ನಾಪತ್ತೆ : ಪತ್ತೆಗಾಗಿ ಮನವಿ
Thumbnail
ಕಾಪು : ತಾಲೂಕಿನ ಮೂಳೂರು ಗ್ರಾಮದ ಪ್ರೀತಂ ಎಂಬ ಯುವಕ ಗುರುವಾರದಿಂದ ನಾಪತ್ತೆಯಾಗಿರುತ್ತಾನೆ. ಪತ್ತೆಯಾದಲ್ಲಿ ಈ ಸಂಖ್ಯೆ 7204146368 ಸಂಪರ್ಕಿಸುವಂತೆ ವಿನಂತಿಸಿದ್ದಾರೆ.
08 Jun 2024, 05:30 PM
Category: Kaup
Tags: