ಜುಲೈ 7 : ಕಳತ್ತೂರು ಕುಕ್ಕುಂಜ ಕೆ.ಕೆ ಬಾಯ್ಸ್ ವತಿಯಿಂದ ಕೆಸರ್ ಡೊಂಜಿ ದಿನ ಕಾರ್ಯಕ್ರಮ
Thumbnail
ಕಾಪು : ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳತ್ತೂರುವಿನ ಕುಕ್ಕುಂಜದ ಸಮೀಪದ ಗದ್ದೆಯಲ್ಲಿ ಕಳತ್ತೂರು, ಕುಕ್ಕುಂಜದ ಗ್ರಾಮಸ್ಥರಿಗೆ ಕೆ.ಕೆ ಬಾಯ್ಸ್ ವತಿಯಿಂದ ಜುಲೈ 7 ರಂದು ಕೆಸರ್ ಡೊಂಜಿ ದಿನ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಗ್ರಾಮಸ್ಥರು ಕಾರ್ಯಕ್ರಮ ಯಶಸ್ವಿಗೆ ಸಹಕರಿಸುವಂತೆ ಕಾರ್ಯಕ್ರಮ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿರುವರು.
05 Jul 2024, 07:06 AM
Category: Kaup
Tags: