ಉಚ್ಚಿಲ : ಹಿಂದೂ ರಕ್ಷಾ ವೆಲ್‌ಫೇರ್ ಟ್ರಸ್ಟ್ ಮೂಳೂರು - ಮಧ್ಯರಾತ್ರಿ ಧ್ವಜಾರೋಹಣ
ಉಚ್ಚಿಲ : ಹಿಂದೂ ರಕ್ಷಾ ವೆಲ್‌ಫೇರ್ ಟ್ರಸ್ಟ್ ಮೂಳೂರು ವತಿಯಿಂದ 78ನೇ ಸ್ವಾತಂತ್ರ್ಯೋತ್ಸವವನ್ನು ಆಗಸ್ಟ್ 14 ರ ಮಧ್ಯರಾತ್ರಿ 12ಗಂಟೆಗೆ ಸದಸ್ಯರಾದ ಕಾರ್ತಿಕ್ ಸುವರ್ಣ ಧ್ವಜಾರೋಹಣ ಮಾಡುವ ಮೂಲಕ ಸ್ವಾತಂತ್ರ್ಯ ದಿನ ಆಚರಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟಿ ಪ್ರತೀಕ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಧೀರೇಶ್ ಡಿ ಪಿ, ಸದಸ್ಯರಾದ ಸುಜಯ್ ಪೂಜಾರಿ, ಅಶೋಕ್ ಕರ್ಕೇರ ವಿಪಿನ್ ಮೊಗವೀರ, ರಾಜ್ ಪಡುಬಿದ್ರಿ, ಪ್ರಜೇಶ್, ವಿಕಾಸ್ ಪೂಜಾರಿ, ತಟಮನ್ವಿತ್ ಹವ್ಯಾಸ್ ಪೂಜಾರಿ, ಗಗನ್ ಮೆಂಡನ್ ಗುರುರಾಜ್, ತನೀಶ್ ಉಪಸ್ಥಿತರಿದ್ದರು.
