ಶ್ರೀ ಕೃಷ್ಣ ಜನ್ಮಾಷ್ಟಮಿ : ಶ್ರೀ ಕ್ಷೇತ್ರ ಶಂಕರಪುರ ವತಿಯಿಂದ ಮೂಡೆ ಹಾಲು, ಸಾಯಿ ತುತ್ತು ವಿತರಣೆ
Thumbnail
ಕಟಪಾಡಿ‌ : ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಸಾಂತ್ವಾನ ಮಂದಿರ ಟ್ರಸ್ಟ್ (ರಿ.) ವತಿಯಿಂದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಆಶೀವಾರ್ದದದೊಂದಿಗೆ ಶ್ರೀ ಕೃಷ್ಣಾಷ್ಟಮಿಯ ಪ್ರಯುಕ್ತ ಉಡುಪಿ ವಿಟ್ಲಪಿಂಡಿಯಂದು ಮೂಡೆ ಹಾಲು ಮತ್ತು ಸಾಯಿ ತುತ್ತು ಮಂಗಳವಾರದಂದು ಉಡುಪಿ ಎಮ್.ಎಲ್.ಎ ಕಛೇರಿಯ ಮುಂಭಾಗದಲ್ಲಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಯಶ್‌ಪಾಲ್ ಎ.ಸುವರ್ಣ, ಗೀತಾಂಜಲಿ ಎಮ್.ಸುವರ್ಣ, ವೀಣಾ ಎಸ್. ಶೆಟ್ಟಿ , ನೀತಾ ಪ್ರಭು, ಅಭಿರಾಜ್ ಸುವರ್ಣ, ಶ್ರೀವಾಸ್ತ, ದೀಪಾ, ರೇಷ್ಮಾ ಸಂತೋಷ್, ಮಹೇಶ್ ಜತ್ತನ್, ಸತೀಶ್ ದೇವಾಡಿಗ, ಅನುರಾಧ ಸಂತೋಷ್, ನಿಲೇಶ್, ಅಜಯ್, ಶಶಾಂಕ್, ಆರ್ಯನ್, ಅಂಕಿತ್ ಉಪಸ್ಥಿತರಿದ್ದರು.
Additional image
27 Aug 2024, 10:17 PM
Category: Kaup
Tags: