ಇಂದು ಡಿ 14.ಹೆಬ್ರಿ ಕುಲಾಲ ಸಂಘದ ಕುಲಾಲ ಕ್ರೀಡೋತ್ಸವ - 2025
ಹೆಬ್ರಿ : ಕುಲಾಲ ಸಂಘ (ರಿ.) ಹೆಬ್ರಿ ತಾಲೂಕು ಇವರ ಆಶ್ರಯದಲ್ಲಿ ಹೆಬ್ರಿ ಕುಲಾಲ ಸಮಾಜ ಭಾಂದವರಿಗೆ ವಾರ್ಷಿಕ ಕ್ರೀಡಾಕೂಟ ಡಿಸೆಂಬರ್ 14ರ ಭಾನುವಾರ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಬ್ರಿ ಇಲ್ಲಿ ಜರಗಲಿದೆ.ಕುಲಾಲ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ ಎಂದು ಹೆಬ್ರಿ ಕುಲಾಲ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
