ಜನವರಿ 11. ಕುಲಾಲ ಸಂಘ (ರಿ) ಬುಕ್ಕಿಗುಡ್ಡೆ ಪೆರ್ಡೂರು ಅಶ್ರಯದಲ್ಲಿ 3 ನೇ ವರ್ಷದ ಕುಲಾಲ ಟ್ರೋಫಿ 2026
ಪೆರ್ಡೂರು: ಕುಲಾಲ ಸಂಘ (ರಿ ) ಬುಕ್ಕಿಗುಡ್ಡೆ ಪೆರ್ಡೂರು, ಕುಲಾಲ ಸೇವಾದಳ ಇವರ ಆಶ್ರಯದಲ್ಲಿ ಜನವರಿ 11 ರಂದು ಪೆರ್ಡೂರು ಪ್ರೌಢ ಶಾಲಾ ಮೈದಾನದಲ್ಲಿ ಕುಲಾಲ ಸಮಾಜ ಬಾಂಧವರಿಗಾಗಿ ಜಿಲ್ಲಾ ಮಟ್ಟದ 90 ಗಜಗಳ ಸೀಮಿತ ಓವರ್ ಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ನಡೆಯಲಿದೆ.. ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದೆಂದು ಪೆರ್ಡೂರು ಕುಲಾಲ ಸಂಘ ಪ್ರಕಟಣೆಯಲ್ಕಿ ತಿಳಿಸಿದೆ.
9844616085, 9902205793, 9844552875.
