ಮುಂಡ್ಕೂರು ಮುಲ್ಲಡ್ಕ : ಡಿಸೆಂಬರ್ 21 ರಂದು ಕುಲಾಲ ಕ್ರೀಡಾಕೂಟ
Thumbnail

ಕಾರ್ಕಳ ತಾಲೂಕಿನ ಕುಲಾಲ ಸಂಘ (ರಿ.) ನಾನಿಲ್ತಾರ್ ಮುಲ್ಲಡ್ಕ ಮೂಂಡ್ಕೂರು ಇದರ ವತಿಯಿಂದ ಯುವ ವೇದಿಕೆ ಆಶ್ರಯದಲ್ಲಿ ಡಿಸೆಂಬರ್ 21ರ ಆದಿತ್ಯವಾರ "ಕುಲಾಲ ಕ್ರೀಡಾಕೂಟ - 2025" ನಡೆಯಲಿದೆ.
 ವಾಲಿಬಾಲ್, ಹಗ್ಗಜಗ್ಗಾಟ, ತ್ರೋಬಾಲ್ ಪಂದ್ಯಾಟ ಹಾಗೂ ಇನ್ನಿತರ ಮನರಂಜನೆ ಕ್ರೀಡಾಕೂಟ ದಿವಂಗತ. ಗಿರಿಜಾ ಸುಂದರ ಮೂಲ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು  ಸಂಘದ ಅಧ್ಯಕ್ಷ ಜಯರಾಮ ಕುಲಾಲ್ ನಮ್ಮ ಕಾಪು ನ್ಯೂಸ್ ನ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Additional image
18 Dec 2025, 04:57 PM
Category: Kaup
Tags: #kulal #karkala #mundkur #mulladka