ಎ.17,18,19 : ಟೀಮ್ ಮೊಗವೀರ್ಸ್ ಮಲ್ಪೆ : ಮಾಧವ ಮಂಗಳ ಟ್ರೋಫಿ - 2026
ಉಡುಪಿ : ಟೀಮ್ ಮೊಗವೀರ್ಸ್ ಮಲ್ಪೆ ವತಿಯಿಂದ ಮಾಧವ ಮಂಗಳ ಟ್ರೋಫಿ - 2026 ಎಪ್ರಿಲ್ 17, 18 ಮತ್ತು 19ರಂದು ಗಾಂಧಿ ಶತಾಬ್ಧಿ ಶಾಲಾ ಮೈದಾನ, ವಡಭಾಂಡೇಶ್ವರ, ಮಲ್ಪೆ ಇಲ್ಲಿ ಜರಗಲಿದೆ.
ಪ್ರಥಮ ಬಹುಮಾನ ರೂ. 2,55,555 ಹಾಗೂ ದ್ವಿತೀಯ ಬಹುಮಾನ ರೂ. 1,25,555 ಇರಲಿದೆ. ಪ್ರವೇಶ ಶುಲ್ಕ ರೂ.20,000 ಇದೆ ಎಂದು ಸಂಸ್ಥೆಯ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಪ್ರಶಾಂತ್ ಪಡುಕರೆ 9611289824, ಪ್ರಶಾಂತ್ ಮಲ್ಪೆ 8296365853, ಸತೀಶ್ ಜಿ. 9844464170
