ಹೆಜಮಾಡಿಯ ಶಿವ ಸಾಗರ್ ಹೋಟೆಲ್ ದ್ವಿತೀಯ ವರ್ಷಕ್ಕೆ ಪಾದಾರ್ಪಣೆ
Thumbnail

ಹೆಜಮಾಡಿ : ಪ್ರಭಾಕರ ಎಸ್. ಪೂಜಾರಿ & ಫ್ಯಾಮಿಲಿ, ನಾರಾಯಣ ಎಸ್. ಕೋಟ್ಯಾನ್ & ಫ್ಯಾಮಿಲಿ ಮಾಲೀಕತ್ವದ ಶಿವ್ ಸಾಗರ್ ಗ್ರೂಪ್ ಆಫ್ ಹೋಟೆಲ್ಸ್ ಇದರ ಹೆಜಮಾಡಿಯ ಟೋಲ್ ಗೇಟ್ ಸಮೀಪವಿರುವ ಶಿವ ಸಾಗರ ಕಾಂಪ್ಲೆಕ್ಸ್ ನಲ್ಲಿರುವ ಶುದ್ಧ ಸಸ್ಯಾಹಾರಿ ಊಟ, ಬಾರ್ & ರೆಸ್ಟೋರೆಂಟ್, ಲಾಡ್ಜಿಂಗ್ & ಬೋರ್ಡಿಂಗ್  ದ್ವಿತೀಯ ವರ್ಷದ ಸಂಭ್ರಮದಲ್ಲಿದೆ.

ಇಲ್ಲಿ ಎಸಿ ರೂಫ್‌ಟಾಪ್ ಗಾರ್ಡನ್ ಮಿನಿ ಹಾಲ್, ಎಸಿ ಡಿಲಕ್ಸ್ ರೂಮ್ಸ್, ಎಸಿ ಫ್ಯಾಮಿಲಿ ಬಾ‌ರ್ & ರೆಸ್ಟೋರೆಂಟ್, ಎಸಿ ಫ್ಯಾಮಿಲಿ ವೆಜ್ ರೆಸ್ಟೋರೆಂಟ್ ಜೊತೆಗೆ  ಬೇಸ್‌ಮೆಂಟ್ ಪಾರ್ಕಿಂಗ್, ವೈ ಫೈ,  ಏರ್‌ಪೋರ್ಟ್ ಮತ್ತು ರೈಲ್ವೇ ಸ್ಟೇಷನ್ ಪಿಕ್-ಅಪ್ & ಡ್ರಾಪ್ (ಬಾಡಿಗೆ ಆಧಾರದಲ್ಲಿ) ಸೌಲಭ್ಯವಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : +91 7204651666, +91 7259219888, +917022950999

01 May 2026, 01:17 PM
Category: Kaup
Tags: