ಕಟಪಾಡಿ : ಯೂತ್ ಆಫ್ ಜಿ.ಎಸ್.ಬಿ. ವತಿಯಿಂದ ಬೇಸಿಗೆ ಶಿಬಿರದ ಉದ್ಘಾಟನೆ
Thumbnail

ಕಟಪಾಡಿ : ಯೂತ್ ಆಫ್ ಜಿ.ಎಸ್.ಬಿ. ವತಿಯಿಂದ ಬೇಸಿಗೆ ಶಿಬಿರದ ಉದ್ಘಾಟನೆಯು  ಕಟಪಾಡಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಿತು. 

ಕಾರ್ಯಕ್ರಮವನ್ನು ಉದ್ಯಮಿ ಸತ್ಯೇಂದ್ರ ಪೈ ಉದ್ಘಾಟಿಸಿದರು.

ಈ ಸಂದರ್ಭ ಟ್ರಸ್ಟಿಗಳಾದ ರಾಜೇಂದ್ರ ಭಟ್, ಗಣೇಶ ಕಿಣಿ, ಪ್ರಧಾನ ಅರ್ಚಕರಾದ ಸುರೇಂದ್ರ ಭಟ್, ಸಂಯೋಜಕರಾದ ನಾಗೇಶ್ ಕಾಮತ್ ಉಪಸ್ಥಿತರಿದ್ದರು.

14 May 2026, 09:51 AM
Category: Kaup
Tags: