ಒಂದು ವರ್ಷದ ಮಗುವಿನ ತಾಯಿ ದಿವ್ಯಾ ಕುಲಾಲ್ ಕ್ಯಾನ್ಸರ್ ಚಿಕಿತ್ಸೆ ಗೆ ನೆರವು ನೀಡುವಿರಾ...
Thumbnail

ಕಾಪು : ತಾಲೂಕಿನ ಪಡುಬಿದ್ರಿ ಗ್ರಾಮ ಪಂಚಾಯತ್ ನಿವಾಸಿ ದಿ. ಕೃಷ್ಣ ಮೂಲ್ಯರ ಪುತ್ರಿ 30 ವರ್ಷ ಪ್ರಾಯದ ಬಡಕುಟುಂಬದ ದಿವ್ಯ ಕುಲಾಲ್ ಕ್ಯಾನ್ಸರ್ ರೋಗದಿಂದ ಬಳಲುತಿದ್ದು, ಚಿಕಿತ್ಸೆಯ ವೆಚ್ಚ ಭರಿಸಲು ನಿಮ್ಮ ಮುಂದೆ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ, ಸಹೃದಯಿ ದಾನಿಗಳೇ ಆದಷ್ಟು ತಮ್ಮಿಂದ ಆಗುವ ಸಹಾಯದ ಜೊತೆಗೆ ದಿವ್ಯ ಲ ಒಂದು ವರ್ಷದ ಪುಟ್ಟ ಮಗುವಿಗೂ ಆಸರೆಯಾಗೋಣ.

ದಿವ್ಯ ಅವರ ಬ್ಯಾಂಕ್ ಖಾತೆಯ ಮಾಹಿತಿ...
Name: Divya
Account No: 01382200086460
IFSC Code: CNRBOO10138
MICR Code: 576015022
Google Pay Numbers: 9632492659 : 8497865818.

16 Jun 2026, 09:22 PM
Category: Kaup
Tags: