ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಟಪಾಡಿ : ಮಕ್ಕಳ ತರಬೇತಿ ಶಿಬಿರ ಉದ್ಘಾಟನೆ

Posted On: 10-10-2021 12:03PM

ಕಟಪಾಡಿ : ಪ್ರಥಮ್ಸ್ ಮ್ಯಾಜಿಕ್ ವಲ್ಡ್೯ ಕಟಪಾಡಿ ಇದರ ವತಿಯಿಂದ ಡ್ರಾಯಿಂಗ್,ಕ್ರಾಫ್ಟ್, ಎಂಬ್ರಾಯ್ಡರಿ,ಮ್ಯಾಜಿಕ್ ಇತ್ಯಾದಿ ತರಗತಿಗಳು ಕಟಪಾಡಿಯಲ್ಲಿ ಇಂದು ಉದ್ಘಾಟಿಸಲಾಯಿತು.

ಈ ಸಂದರ್ಭ ಅಹಲ್ಯಾ ನಾಯಕ್ ಉಡುಪಿ, ಸುಜಾತ ಕಾಮತ್ ಕಟಪಾಡಿ, ಭವ್ಯ ಗುರುಪ್ರಸಾದ್ ಕಟಪಾಡಿ, ನಾಗೇಶ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.