ಶಿರ್ವ : ಪಡುಬೆಳ್ಳೆ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲಾ ಇಂಟರಾಕ್ಟ್ ಕ್ಲಬ್ ಪದಗ್ರಹಣ ವನ್ನು ಶಿರ್ವ ರೋಟರಿ ಅಧ್ಯಕ್ಷ ಜೆ ಕೆ ಆಳ್ವ ನೇರವೇರಿಸಿದರು.
ರೋಟರಿ ಕಾರ್ಯದರ್ಶಿ ಜಿನೇಶ್ ಬಲ್ಲಾಳ್, ಸಭಾಪತಿ ಪುಂಡಲೀಕ ಮರಾಠೆ, ಶಾಲಾ ಮುಖ್ಯ ಶಿಕ್ಷಕ ಜಿನರಾಜ್ ಸಿ ಸಾಲಿಯಾನ್, ಕೊರ್ಡಿನೇಟರ್ ವೀಣಾ ಆಚಾರ್ಯ, ಇಂಟರಾಕ್ಟ್ ಅಧ್ಯಕ್ಷೆ ಇಬ್ಬನಿ, ಕಾರ್ಯದರ್ಶಿ ನಿಖಿತ್ ವೇದಿಕೆಯಲ್ಲಿದ್ದರು.