ಉದ್ಯಾವರ : ಇಲ್ಲಿನ ಬಿಲ್ಲವ ಮಹಾಜನ ಸಂಘ (ರಿ.) ಇದರ ಶ್ರೀ ವಿಠೋಬ ರುಖುಮಾಯಿ ನಾರಾಯಣಗುರು ಮಂದಿರದಲ್ಲಿ 77ನೇ ವಾರ್ಷಿಕ ಮಂಗಲೋತ್ಸವವು ಜರಗಲಿದೆ.
ಜನವರಿ 3ರಿಂದ ಮೊದಲ್ಗೊಂಡು
12ರ ತನಕ ನಗರಭಜನೆ, 13ರಂದು ಮಧ್ಯಾಹ್ನ ಗಂಟೆ 12-15ಕ್ಕೆ ಕಲಶ ಪ್ರತಿಷ್ಠೆಯಾಗಿ ಮರುದಿನ 14, ಶುಕ್ರವಾರ ಪೂರ್ವಾಹ್ನ ಗಂಟೆ 9ರ ಪರ್ಯಂತ ನಡೆಯಲಿರುವ ಸಪ್ತಝಾಮದ ಶ್ರೀ ದೇವಿ ಭಜನಾ ಸಪ್ತಾಹ ಮಹೋತ್ಸವ, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.