ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಇನ್ನಂಜೆ : ಮುದ್ದು ಪೂಜಾರಿ ಕಲ್ಲಿ ಮಾರು ನಿಧನ

Posted On: 30-01-2022 10:35PM

ಕಾಪು : ಇನ್ನಂಜೆ ಬಿಲ್ಲವ ಸೇವಾ ಸಂಘದ ಹಿರಿಯರಾದ ಮುದ್ದು ಪೂಜಾರಿ ಕಲ್ಲಿ ಮಾರು ಇನ್ನಂಜೆ ಇವರು ಇಂದು ದೈವಾದೀನರಾಗಿದ್ದಾರೆ.

ಮೃತರು ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.