ಕುಂದಾಪುರ:(ನಮ್ಮ ಕಾಪು ನ್ಯೂಸ್ 17/06/20) ಕುಂದಾಪುರ ತಾಲೂಕಿನ ವಕ್ವಾಡಿಯ ಸಂತೋಷ್ ಕುಲಾಲ್ ಇವರ ಬದುಕು ಇಂದು ಕ್ಯಾನ್ಸರ್ ಎಂಬ ಮಹಾಮಾರಿಗೆ ತುತ್ತಾಗಿದೆ..
ಕಡುಬಡತನದೊಂದಿಗೆ ಬದುಕು ಕಟ್ಟಿಕೊಂಡ ಸಂತೋಷ್ ಕುಲಾಲ್ ವೈದ್ಯಕೀಯ ಚಿಕಿತ್ಸೆಗೆ ಇಂದು ತಮ್ಮಲ್ಲಿ ಸಹಾಯಕ್ಕಾಗಿ ಅಂಗಲಾಚಿದೆ..
ಸಭಾ ವೇದಿಕೆಯ ನಿರೂಪಣೆಗೆ ಮೆರುಗು ನೀಡುತ್ತ ಸದಾ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದ ಇವರ ಕುಟುಂಬದ ನೋವಿನಲ್ಲಿ ಅವರ ಕಣ್ಣಿರಿಗೆ ಭಾಜನರಾಗೋಣ..
ನಿಮ್ಮ ದುಡಿಮೆಯ ಕಿಂಚಿತ್ ಸಹಾಯ ಇವರಿಗೆ ಇರಲಿ...
ಬ್ಯಾಂಕ್ ಖಾತೆ ಮಾಹಿತಿ ಈ ರೀತಿ ಇದೆ.
ಸಿಂಡಿಕೇಟ್ ಬ್ಯಾಂಕ್ ಕೋಟೇಶ್ವರ ಶಾಖೆ ಉಡುಪಿ ಜಿಲ್ಲೆ.
ಖಾತೆ ಸಂಖ್ಯೆ:014922000059515
ಐಎಪ್ಎಸ್ಸಿ ಕೋಡ್:SYNBOOOOO149
BHIM UPI:88617676667
Contact : +9194817 48701 +919164980701