ಬ್ರಹ್ಮಾವರ : ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ, ಸುವಣ೯ ಎಂಟರ್ಪ್ರೈಸಸ್
ಇವರ ವತಿಯಿಂದ ಬ್ರಹ್ಮಾವರ ಆಡಳಿತ ಸೌಧ ಆವರಣದಲ್ಲಿ ವನಮಹೋತ್ಸವ ಕಾಯ೯ಕ್ರಮ ಜುಲೈ 1 ರಂದು ನಡೆಯಿತು.
ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ ಮೂತಿ೯ ಗಿಡಗಳನ್ನು ನೆಡುವ ಮೂಲಕ ಚಾಲನೆ ನೀಡಿದರು.
ಅರಣ್ಯಧಿಕಾರಿ ಹರೀಶ್ ಕೆ, ಜಯಂಟ್ಸ್ ಅಧ್ಯಕ್ಷ ವಿವೇಕಾನಂದ ಕಾಮತ್, ಕಾಯ೯ದಶಿ೯ ಮಿಲ್ಟನ್ ಒಲಿವೆರಾ, ಸುಂದರ ಪೂಜಾರಿ ಮೂಡುಕುಕ್ಕುಡೆ, ಸುವಣ೯ ಎಂಟರ್ಪ್ರೈಸಸ್ ಪ್ರಮುಖರಾದ ಸುನೀತಾ ಮಧುಸೂಧನ್, ಶ್ರೀನಾಥ್ ಕೋಟ, ಡೋರಿಸ್, ವಿಲ್ಸನ್, ಮಮತಾ ಪ್ರಕಾಶ್ಚಂದ್ರ, ರಾಘವೇಂದ್ರ ಪ್ರಭು,ಕವಾ೯ಲು , ಕಾಯ೯ಕ್ರಮದ ಅಯೋಜಕ ಮತ್ತು ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು ಮುಂತಾದವರಿದ್ದರು.