ಕೋಡು ಪಂಜಿಮಾರು ಮುಲ್ಕಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವಾರ್ಷಿಕ ಮಹೋತ್ಸವದ ಅಂಗವಾಗಿ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿಯ ಸದಸ್ಯರಿಂದ ತುಳು ಹಾಸ್ಯಮಯ ನಾಟಕವು ದಿನಾಂಕ 8/02/2020 ರ ಶನಿವಾರ ರಾತ್ರಿ 10-30 ಕ್ಕೆ ಶ್ರೀ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ...
ಕಲಾಭಿಮಾನಿಗಳಿಗೆ ಅತ್ಮೀಯ ಅಕ್ಕರೆಯ ಆಮಂತ್ರಣ....
ನಮ್ಮ ಕಾಪು