ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಟಪಾಡಿ : ಮೂಡಬೆಟ್ಟು 5 ಮತ್ತು 6 ನೇ ವಾರ್ಡಿನ ನಾಗರಿಕರ ವತಿಯಿಂದ ಕಂಡೊಡ್ ಒಂಜಿ ದಿನ ಕಾರ್ಯಕ್ರಮ

Posted On: 30-07-2023 03:09PM

ಕಟಪಾಡಿ : ಇಲ್ಲಿನ ಮೂಡಬೆಟ್ಟು 5 ಮತ್ತು 6 ನೇ ವಾರ್ಡಿನ ನಾಗರಿಕರ ವತಿಯಿಂದ ಇಂದು ಮೂಡುಬೆಟ್ಟು ಅಂಗನವಾಡಿ ಹಿಂಬದಿ ಬಯಲು ಗದ್ದೆಯಲ್ಲಿ ಕಂಡೊಡ್ ಒಂಜಿ ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಕಟಪಾಡಿ ಪಂಚಾಯತ್ ಸದಸ್ಯರಾದ ಸುಭಾಸ್ ಬಲ್ಲಾಳ್, ಸವಿತಾ ಶೆಟ್ಟಿ, ಸುಜಲ ಪೂಜಾರಿ, ಅಶೋಕ್ ರಾವ್, ಹಿರಿಯರಾದ ಕಟಪಾಡಿ ಬೀಡು ಉದಯ ಹೆಗ್ಡೆ ಹಾಗೂ ಅಶ್ವಿನ್ ಬಲ್ಲಾಳ್, ಶಿವಧ್ವಜ್, ಮಹೇಶ್ ಶೆಟ್ಟಿ, ಲಕ್ಷ್ಮಣ್ ಪೂಜಾರಿ, ಮಹಾಬಲ್ ಪೂಜಾರಿ, ಸಂಪತ್ ಬಲ್ಲಾಳ್ , ನಿತಿನ್ ವಿ ಶೇರಿಗಾರ್, ಮಹೇಶ್ ಪೂಜಾರಿ ಮತ್ತು ಪ್ರಮುಖರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.