ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮಾಣಿಬೆಟ್ಟು ಶಿರ್ವ ಇಲ್ಲಿಯ ಅಷ್ಟಬಂಧ-ಸಾನಿಧ್ಯ ಕಲಶ,ಶ್ರೀ ಮನ್ಮಹಾರಥೋತ್ಸವ,ಶ್ರೀ ಬ್ರಹ್ಮಮಂಡಲೋತ್ಸವ - ಮಹಾ ಸಂತರ್ಪಣೆ ಕಾರ್ಯಕ್ರಮವು ದಿನಾಂಕ 06/02/2020 ರಿಂದ ಆರಂಭಗೊಂಡು 12/02/2020 ಪರ್ಯಂತ ನಡೆಯಲಿದೆ...
ಎಲ್ಲಾ ಕಾರ್ಯಕ್ರಮಗಳಿಗೆ ತಮಗಿದೋ ಅತ್ಮೀಯ ಸ್ವಾಗತ..
ನಮ್ಮ ಕಾಪು