ಬಂಟಕಲ್ಲು : ಆಟೊ ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ ಬಂಟಕಲ್ಲು ಇದರ ಅಧ್ಯಕ್ಷರಾಗಿ ಸತತ 4ನೇ ಬಾರಿಗೆ ಮಂಜುನಾಥ ಪೂಜಾರಿಯವರು ಆಯ್ಕೆಯಾಗಿದ್ದಾರೆ.
ಗೌರವ ಅಧ್ಯಕ್ಷರಾಗಿ ಮಾಧವ ಕಾಮತ್,
ಉಪಾಧ್ಯಕ್ಷರಾಗಿ ಸತೀಶ್ ಬಂಟಕಲ್,
ಕಾರ್ಯದರ್ಶಿಯಾಗಿ ಡೆನಿಸ್ ಡಿಸೋಜ,
ಜೊತೆ ಕಾರ್ಯದರ್ಶಿಯಾಗಿ ದಿವಾಕರ್ ಶೆಟ್ಟಿ,
ಕೋಶಾಧಿಕಾರಿಯಾಗಿ ಸುಧಾಕರ್ ಕೋಟ್ಯಾನ್
ಕ್ರೀಡಾ ಕಾರ್ಯದರ್ಶಿಯಾಗಿ ಸುರೇಶ್, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ
ಉಮೇಶ್ ಪಾಲಮೆ, ರಾಘವೇಂದ್ರ, ಸುರೇಶ್ ಕಲ್ಲು ಗುಡ್ಡೆ, ಮುದ್ದು ಕುಲಾಲ್, ರಮೇಶ್ ಅರಸಿ ಕಟ್ಟೆ, ರವಿ ಕುಲಾಲ್, ಭಾಸ್ಕರ, ಸಂದೇಶ್, ವಿಠ್ಠಲ ಮೂಲ್ಯ, ಕೇಶವ ಕುಲಾಲ್ ಆಯ್ಕೆಯಾಗಿರುತ್ತಾರೆ.