ಪಡುಬಿದ್ರಿ : ಇಲ್ಲಿನ ಹಿರಿಯ ಸಂಘ ಸಂಸ್ಥೆಗಳಲ್ಲಿ ಒಂದಾದ ಬಾಪೂಜಿ ಸಮಾಜ ಮಂದಿರದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯ ದ್ವಜಾರೋಹಣವನ್ನು ಪಡುಬಿದ್ರಿ ಮುಂಡಾಲ ವೇದಿಕೆಯ ಅಧ್ಯಕ್ಷರಾದ ಶಿವಪ್ಪ ಪಡುಬಿದ್ರಿ ನೆರವೇರಿಸಿದರು.
ಈ ಸಂದರ್ಭದಲ್ಲಿ ರವಿ ಸಾಲ್ಯಾನ್ ಕಲ್ಲಟ್ಟೆ, ಸುರೇಶ್ ಪಡುಬಿದ್ರಿ, ಯಶವಂತ್, ವಾಮನ್ ಸಾಲ್ಯಾನ್, ಬಾಲಕೃಷ್ಣ, ಗೀತಾ ಮೊದಲಾದವರು ಉಪಸ್ಥಿತರಿದ್ದರು.