ಕಂಚಿನಡ್ಕ ಟೋಲ್ ಗೇಟ್ ವಿರುದ್ದ ಪ್ರತಿಭಟನೆ : ಕಾಪು ತಾಲೂಕು ಕುಲಾಲ ಸಂಘ ಬೆಂಬಲ
Posted On:
18-08-2024 08:19PM
ಕಾಪು : ತಾಲೂಕಿನ ಪಡುಬಿದ್ರಿಯ ಕಂಚಿನಡ್ಕದಲ್ಲಿ ಆಗಸ್ಟ್ 24 ರಂದು ನಡೆಯುವ ರಾಜ್ಯ ಸರಕಾರ ಪ್ರಸ್ತಾವಿತ ಟೋಲ್ ಗೇಟ್ ವಿರುದ್ಧದ ಹೋರಾಟಕ್ಕೆ ಕಾಪು ತಾಲೂಕು ಕುಲಾಲ ಸಂಘ ಬೆಂಬಲ ನೀಡಲಿದ್ದೇವೆ ಎಂದು ಕಾಪು ತಾಲೂಕು ಸಂಘದ ಅಧ್ಯಕ್ಷ ಹರೀಶ್ ಕುಲಾಲ್ ತಿಳಿಸಿದ್ದಾರೆ.